ಜಿಲ್ಲಾ ಸುದ್ದಿ
ತುಂಗಭದ್ರಾ ಡ್ಯಾಂ ಗೇಟ್ ದುರಸ್ಥಿ ಮಾಡಿದರೆ ಸಿಬ್ಬಂದಿಗೆ 50 ಸಾವಿರ ರೂ.: ಜಮೀರ್ ಅಹ್ಮದ್ ಘೋಷಣೆ
ತುಂಗಾಭದ್ರ ಜಲಾಶಯದ ಸ್ಟಾಪ್ ಲಾಗ್ ಗೇಟ್ ನಾಳೆಗೆ ದುರಸ್ಥಿ ಮಾಡಿ ವೈಯಕ್ತಿಕವಾಗಿ ನಾನೇ 50 ಸಾವಿರ ರೂ. ಕೊಡುತ್ತೇನೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಸಿಬ್ಬಂದಿಗೆ ಹುರಿದುಂಬಿಸಿದ್ದಾರೆ. ತುಂಗಭದ್ರಾ ಜಲಾಶಯ ಸ್ಟಾಪ್ಲಾಗ್ ಗೇಟ್ ಅಳವಡಿಸುವ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ…
