ತ್ಯಾಗ ಬಿಜೆಪಿಯವರೇ ಪ್ರಾರಂಭಿಸಲಿ: ಡಿಕೆ ಶಿವಕುಮಾರ್ ಸವಾಲು
ಬೆಂಗಳೂರು: ಕೇಂದ್ರ ಸಚಿವರು, ಅಧಿಕಾರಿಗಳು ಹಾಗೂ ಬಿಜೆಪಿಯವರೇ ಮೊದಲು ತ್ಯಾಗ ಮಾಡುವ ಮೂಲಕ ಪ್ರಾರಂಭಿಸಲಿ. ಆಮೇಲೆ ಜನರಿಗೆ ಕರೆ ನೀಡಲಿ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ…
