ಮನೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಮಾಜಿ ಶಾಸಕರೊಬ್ಬರ ಪತ್ನಿ ಮೃತಪಟ್ಟ ದಾರುಣ ಘಟನೆ ಮಣಿಪುರದಲ್ಲಿ ಸಂಭವಿಸಿದೆ. ಕಂಗ್ಪೊಕಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಸೈಕುಲ್ ಮಾಜಿ ಶಾಸಕ ಯಮ್ ತಾಂಗ್ ಹಾವೊಕಿಪ್ ಪತ್ನಿ ಸಪಮ್ ಚಾರುಬಲಾ ಮೃತಪಟ್ಟ ದುರ್ದೈವಿ. …
u00a92022u00a0Soledad.u00a0All Right Reserved. Designed and Developed byu00a0Penci Design.