ಹೆಜಾಬುಲ್ಲಾದಿಂದ 320 ಕತ್ಯುಶಾ ರಾಕೆಟ್ ದಾಳಿ: ಇಸ್ರೇಲ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಲೆಬೆನಾನ್ ನ ಹೆಜಾಬುಲ್ಲಾ ತಾಣವನ್ನು ಗುರಿಯಾಗಿಸಿ ಇಸ್ರೇಲ್ 40 ವೈಮಾನಿಕ ಕ್ಷಿಪಣಿಗಳ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಹೆಜಾಬುಲ್ಲಾ ಸುಮಾರು 320 ಕತ್ಯುಶಾ ರಾಕೆಟ್ ಗಳ ಸುರಿಮಳೆ ಸುರಿಸಿದೆ. ಇಸ್ರೇಲ್ ಮತ್ತು ಲೆಬೆನಾನ್ ನಲ್ಲಿರುವ ಇರಾನ್ ಬೆಂಬಲಿತ ಹೆಜಾಬುಲ್ಲಾ ಉಗ್ರರ ಗುಂಪುಗಳ…
