ಇಂಡಿಯನ್-2ಗೆ ಸಂಕಷ್ಟ: ಚಿತ್ರ ನಿಷೇಧಕ್ಕೆ ಆಗ್ರಹಿಸಿ ದೂರು!
ನಟ ಕಮಲ್ ಹಾಸನ್ ಮತ್ತು ಶಂಕರ್ ಮತ್ತೆ ಜೊತೆಗೂಡಿ ಮಾಡಿರುವ ಇಂಡಿಯನ್-2 ಚಿತ್ರ ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಕೇರಳದ ಸಮರ ಕಲೆ ವರ್ಮಾ ಕಲೆಯನ್ನು ಸಿನಿಮಾದಲ್ಲಿ ಬಳಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಅಸನ್ ರಾಜೇಂದ್ರನ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು, ಇಂಡಿಯನ್…
