Gold, silver price: ಚಿನ್ನ-ಬೆಳ್ಳಿ ಧಾರಣೆಯಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ!
ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಭಾರೀ ಬೇಡಿಕೆ ಹಿನ್ನೆಲೆಯಲ್ಲಿ ಬುಧವಾರ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಭಾರೀ ಏರಿಕೆಯಾಗಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಚಿನ್ನದ ದರ ಗ್ರಾಂಗೆ 148 ರೂ. ಅಂದರೆ ಸುಮಾರು ಶೇ,0,21ರಷ್ಟು ಏರಿಕೆಯಾಗಿದ್ದು, 71,554ಕ್ಕೆ…
