ಗಾಢ ಮಂಜು: ಉತ್ತರ ಭಾರತದಲ್ಲಿ 200ಕ್ಕೂ ವಿಮಾನಗಳ ಸಂಚಾರ ವ್ಯತ್ಯಾಯ
ನವದೆಹಲಿ: ದಟ್ಟವಾದ ಮಂಜಯ ಮುಸುಕಿದ ಪರಿಣಾಮ ಉತ್ತರ ಭಾರತದ ವಿವಿಧೆಡೆ ವಿಮಾನ ಮತ್ತು ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಗೋಚರತೆ ಶೂನ್ಯಕ್ಕೆ ಇಳಿದಿದ್ದರಿಂದ ೨೦೨ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಭಾರತೀಯ ಹವಾಮಾನ…
