ತಾಜಾ ಸುದ್ದಿ
ಬಿಗ್ ಬಾಸ್ ಮನೆಗೆ ವಕೀಲ ಜಗದೀಶ್ ಪ್ರವೇಶ: 15 ನಿಮಿಷದಲ್ಲಿ 2 ಲಕ್ಷ ಮತ
ವಿವಾದಾತ್ಮಕ ವೀಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ವಕೀಲ ಜಗದೀಶ್ ಮಹದೇವ್ ಬಿಗ್ ಬಾಸ್ 11ನೇ ಆವೃತ್ತಿಯ ಮನೆಗೆ ಪ್ರವೇಶಿಸಿದ್ದಾರೆ. ಭಾನುವಾರ ಆರಂಭಗೊಂಡ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ವಕೀಲ ಜಗದೀಶ್ ಮಹದೇವ್ ಪ್ರವೇಶಿಸಿದ್ದಾರೆ. ಕಿಚ್ಚ…
