27 ಕೋಟಿಗೆ ಬದಲು 15 ಕೋಟಿಗೆ ಡೆಲ್ಲಿ ಪಾಲಾದ ರಿಷಭ್ ಪಂತ್!
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದಾಖಲೆಯ 27 ಕೋಟಿ ರೂ.ಗೆ ಮಾರಾಟವಾಗಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಅರ್ಧದಷ್ಟು ಶುಲ್ಕ ಕಡಿತ ಮಾಡಿ ಡೆಲ್ಲಿ ಕ್ಯಾಪಿಟಲ್ಸ್ ಗೆ ಮರಳಿದ್ದಾರೆ. ಟ್ರೇಡ್ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದು, ಇದಕ್ಕೆ ಪ್ರತಿಯಾಗಿ ಸ್ಪಿನ್ನರ್…
