ಮನರಂಜನೆ
ತಾಳಿ ಕಟ್ಟಿದ್ದೇನೆ. ಆಕೆಯೇ ನನ್ನ ಹೆಂಡತಿ: ಮಡೆನೂರು ಮನು ಹೊಸ ಆಡಿಯೋ ಬಿಡುಗಡೆ
ಮಿಂಚುಗೆ ನಾನು ತಾಳಿ ಕಟ್ಟಿದ್ದೇನೆ. ಅವಳೇ ನನ್ನ ಹೆಂಡತಿ. ಮದುವೆ ಆಗಿದ್ದೇವೆ ಹೊರತು ಅತ್ಯಾಚಾರ ಮಾಡಿಲ್ಲ ಎಂದು ಕಿರುತೆರೆ ಕಲಾವಿದ ಮಡೆನೂರು ಮನು ಹೊಸದಾಗಿ ಬಿಡುಗಡೆ ಮಾಡಿದ ಆಡಿಯೋದಲ್ಲಿ ಹೇಳಿದ್ದಾರೆ. ಜೀಟಿವಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋದಲ್ಲಿ ನಟಿಸಿದ್ದ ಮಡೆನೂರು…
