ಕಾನೂನು
ಸಾಕು ನಿಲ್ಲಿಸಿ, ನಿಮ್ಮ ಅರ್ಜಿ ಸ್ವೀಕರಿಸಲ್ಲ: ಮಂದಿರ-ಮಸೀದಿ ವಿವಾದಕ್ಕೆ ಸುಪ್ರೀಂಕೋರ್ಟ್ ಚಾಟಿ
ನವದೆಹಲಿ: ಮಂದಿರ- ಮಸೀದಿ ವಿವಾದದ ಕುರಿತು ಪದೇಪದೆ ಅರ್ಜಿಗಳು ಬರುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಸಾಕು ನಿಲ್ಲಿಸಿ. ಇನ್ನು ಮುಂದೆ ನಿಮ್ಮ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಮಹತ್ವದ ಬೆಳವಣಿಗೆಯಲ್ಲಿ ಮಂದಿರ-ಮಸೀದಿ ವಿವಾದ ನಿಯಂತ್ರಣ ಮೀರುತ್ತಿದೆ ಎಂದು ತೀವ್ರ…
