ತಾಜಾ ಸುದ್ದಿ
200 ಕ್ಕೆ 212 ಅಂಕ ಪಡೆದ ಗುಜರಾತ್ ವಿದ್ಯಾರ್ಥಿ: ತನಿಖೆಗೆ ಆದೇಶ
ವಿದ್ಯಾರ್ಥಿಯೊಬ್ಬ ಗರಿಷ್ಠ 200 ಅಂಕಕ್ಕೆ ನಡೆದ ಪರೀಕ್ಷೆಯಲ್ಲಿ 212 ಅಂಕ ಪಡೆದ ಘಟನೆ ಗುಜರಾತ್ ನ ದಾಹೋಡ್ ಜಿಲ್ಲೆಯಲ್ಲಿ ನಡೆದಿದ್ದು, ರಾಜ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. 4ನೇ ತರಗತಿ ವಿದ್ಯಾರ್ಥಿ ವಂಶಿಬೇನ್ ಮನೀಶ್ ಭಾಯ್…
