ತಾಜಾ ಸುದ್ದಿ
ಹೆಣ್ಣು ಮಕ್ಕಳು 9, ಗಂಡು ಮಕ್ಕಳಿಗೆ 15 ವಯಸ್ಸಿಗೆ ಮದುವೆ: ಇರಾಕ್ ನಲ್ಲಿ ಹೊಸ ಮಸೂದೆ ಮಂಡನೆ
ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 9 ವರ್ಷಕ್ಕೆ ಕಡಿತಗೊಳಿಸುವ ಹೊಸ ಮಸೂದೆ ಇರಾಕ್ ಸರ್ಕಾರ ಸಂಸತ್ ನಲ್ಲಿ ಮಂಡಿಸಲು ಮುಂದಾಗಿದೆ. ಇದು ಜಗತ್ತಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಇರಾಕ್ ನಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18 ವರ್ಷಕ್ಕೆ ನಿಗದಿಗೊಳಿಸಲಾಗಿದೆ.…
