ಕ್ರೀಡೆ
ಐಪಿಎಲ್ ಹರಾಜು ಫಿಕ್ಸ್: ಸಿಎಸ್ ಕೆ ವಿರುದ್ಧ ಲಲಿತ್ ಮೋದಿ ಮ್ಯಾಚ್ ಫಿಕ್ಸಿಂಗ್ ಆರೋಪ
ಮುಂಬೈ: ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಫಿಕ್ಸಿಂಗ್ ಚಳಕವನ್ನು ದೇಶಭ್ರಷ್ಟ ಆಡಳಿತಗಾರ ಲಲಿತ್ ಮೋದಿ ಬಿಚ್ಚಿಟ್ಟಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮೋದಿ ಚೆನ್ನೈ ಕಿಂಗ್ಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಈ ಆರೋಪಗಳ ನಡುವೆ ಸಿಎಸ್ಕೆ ಫ್ರಾಂಚೈಸಿ ಅಂಪೈರ್ಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ವಿಷಯವನ್ನು…
