ತಾಜಾ ಸುದ್ದಿ
ನೀಟ್ ಪರೀಕ್ಷೆ ಒಂದೇ ಬಾರಿ ಪಾಸಾಗಿ ಎಂಬಿಬಿಎಸ್ ಸೇರಿದ ಅಮ್ಮ-ಮಗಳು
ಚೆನ್ನೈ: ನೀಟ್ ಪರೀಕ್ಷೆಯನ್ನು ಬಲವಾಗಿ ವಿರೋಧಿಸುವ ತಮಿಳುನಾಡಿನಲ್ಲಿ ಅಪರೂಪದ ವಿದ್ಯಮಾನ ನಡೆದಿದೆ. ತಾಯಿ-ಮಗಳು ಇಬ್ಬರೂ ವೈದ್ಯಕೀಯ ಕೋರ್ಸ್ ದಾಖಲಾತಿಗೆ ಅಗತ್ಯವಿರುವ ನೀಟ್ ಪರೀಕ್ಷೆ ಪಾಸಾಗಿದ್ದಾರೆ. ವಿಶೇಷವೆಂದರೆ, ಕುಟುಂಬ ನೆಲೆಸಿರುವ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲೇ ಎಂಬಿಬಿಎಸ್ ಸೀಟು ದೊರೆತಿದೆ. ತಾಯಿ ಅದೇ ಕಾಲೇಜಿನಲ್ಲಿ…
