ದೇಶ
ವಿಚ್ಛೇದನ ಸಿಕ್ಕಿದ ಖುಷಿಯಲ್ಲಿ 4 ಬಕೆಟ್ ಹಾಲು ಸುರಿದುಕೊಂಡು ಸಂಭ್ರಮಿಸಿದ ಪತಿರಾಯ!
ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದರಿಂದ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಪತಿ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ದೀರ್ಘಕಾಲ ಕಾಯುವಿಕೆಯಿಂದ ನಲ್ಬಾರಿ ಜಿಲ್ಲೆಯಲ್ಲಿ ಮಾಣಿಕ್ ಅಲಿ ಎಂಬಾತ ಪತ್ನಿಯಿಂದ ವಿಚ್ಚೇದನ ಪಡೆದಿದ್ದು, ಕೊನೆಗೂ ಪತ್ನಿಯಿಂದ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿ ಮನೆಯ…
