ತಾಜಾ ಸುದ್ದಿ
ಮನೆಯಲ್ಲಿ ಬಾಂಬ್ ಸ್ಫೋಟಗೊಂಡು ಮಾಜಿ ಶಾಸಕರ ಪತ್ನಿ ಸಾವು
ಮನೆಯಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಮಾಜಿ ಶಾಸಕರೊಬ್ಬರ ಪತ್ನಿ ಮೃತಪಟ್ಟ ದಾರುಣ ಘಟನೆ ಮಣಿಪುರದಲ್ಲಿ ಸಂಭವಿಸಿದೆ. ಕಂಗ್ಪೊಕಿ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಸೈಕುಲ್ ಮಾಜಿ ಶಾಸಕ ಯಮ್ ತಾಂಗ್ ಹಾವೊಕಿಪ್ ಪತ್ನಿ ಸಪಮ್ ಚಾರುಬಲಾ ಮೃತಪಟ್ಟ ದುರ್ದೈವಿ.…
