ಅಪರಾಧ
ಮೊಬೈಲ್ ಟವರ್ ಗಳ ಕೇಬಲ್ ಕಳವು ಮಾಡುತ್ತಿದ್ದ ಮೆಕಾನಿಕ್ ಬಂಧನ
ಬೆಂಗಳೂರು: ಟವರ್ ಗಳಲ್ಲಿ ತಾಮ್ರದ ತಂತಿಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೆಕಾನಿಕ್ ಬಂಧಿಸಿರುವ ಕೋಣನಕುಂಟೆ ಪೊಲೀಸರು 3.10ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ. ಪಿಳ್ಳಗಾನಹಳ್ಳಿಯ ಕೋಳಿಫಾರಂ ಲೇಔಟ್ ನ ಅರ್ಬಾಜ್ ಪಾಷಾ (25) ಬಂಧಿತ ಆರೋಪಿ. ಆತನಿಂದ 10 ಕೆ.ಜಿ…
