ಅಪರಾಧ
ಮಾಡೆಲ್ ಕತ್ತು ಸೀಳಿ ಕೊಂದ ಪ್ರಿಯಕರ 2 ಮಕ್ಕಳ ತಂದೆ!
ರೂಪದರ್ಶಿಯ ಕತ್ತು ಸೀಳಿ ಕೊಂದು ಕಾಲುವೆಯಲ್ಲಿ ಬಿಸಾಡಿದ್ದ ಪ್ರಕರಣ ಭೇದಿಸಿರುವ ಹರಿಯಾಣ ಪೊಲೀಸರು ಆಕೆಯ 2 ಮಕ್ಕಳ ತಂದೆಯಾದ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ರೂಪದರ್ಶಿ ಶೀತಲ್ ಚೌಧರಿಯನ್ನು ಕೊಲೆ ಮಾಡಿರುವುದಾಗಿ ಪ್ರಿಯಕರ ಸುನೀಲ್ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಶನಿವಾರ ರಾತ್ರಿ…
