ಅಪರಾಧ
ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್ ಪತ್ನಿಗೆ ವಂಚಿಸಿದ್ದ 14 ಲಕ್ಷ ರೂ. ಹಣ ವಾಪಸ್!
ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ 14 ಲಕ್ಷ ರೂ. ವಂಚಿಸಿದ್ದ ಹಣವನ್ನು ಸೈಬರ್ ಪೊಲೀಸರು ಸಂಪೂರ್ಣ ವಸೂಲು ಮಾಡಿದ್ದಾರೆ. ಆಗಸ್ಟ್ 26ರಂದು ಬೆಂಗಳೂರಿನ ಪಶ್ಚಿಮ ಸೈಬರ್ ಠಾಣೆಗೆ ಸಂಸದ ಕೆ.ಸುಧಾಕರ್ ಪತ್ನಿ ಡಾ.ಪ್ರಿಯಾ ತಮಗೆ ಡಿಜಿಟಲ್…
