ಅಪರಾಧ
ಮೈಸೂರಿನಲ್ಲಿ ಹೀಲಿಯಂ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್: ಬಲೂನ್ ವ್ಯಾಪಾರಿಯ ಜೊತೆಗಿದ್ದ ಇಬ್ಬರು ವಶಕ್ಕೆ
ಮೈಸೂರಿನ ವಿಶ್ವವಿಖ್ಯಾತ ಅರಮನೆ ಬಳಿ ಬಲೂನ್ಗೆ ತುಂಬುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣದ ತನಿಖೆಗೆ ಇಳಿದ ರಾಷ್ಟ್ರೀಯ ತನಿಖಾ ದಳ ಮೃತಪಟ್ಟ ಬಲೂನ್ ವ್ಯಾಪರಿಯ ಸಂಬಂಧಿಕರ ವಿಚಾರಣೆಗೆ ಮುಂದಾಗಿದೆ. ಬಲೂನ್ ಗೆ ತುಂಬುವ ವೇಳೆ ಸ್ಫೋಟ ಸಂಭವಿಸಿ ಬಲೂನ್ ವ್ಯಾಪಾರಿ…
