ಮೈಸೂರು ದಸರಾ ದಾಖಲೆ: ಆನ್ ಲೈನ್ ನಲ್ಲಿ 1.33 ಕೋಟಿ ಜನರಿಂದ ವೀಕ್ಷಣೆ!
ಜಗದ್ವಿಖ್ಯಾತ ಮೈಸೂರು ದಸರಾ ವೀಕ್ಷಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡಿದ್ದೂ ಅಲ್ಲದೇ ಆನ್ ಲೈನ್ ನಲ್ಲಿ 1.33 ಕೋಟಿ ಜನರು ವೀಕ್ಷಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ದಸರಾದ ಅಧಿಕೃತ ವೆಬ್‌ಸೈಟ್‌ನ ಮೂಲಕ ನೇರವಾಗಿ ಪ್ರಸಾರಗೊಂಡ ಜಂಬೂ ಸವಾರಿ ಮೆರವಣಿಗೆಯನ್ನು ವೆಬ್‌ಸೈಟ್‌ನಲ್ಲಿ…
