ದೇಶ
ಕೂದಲು ಉದುರುತ್ತಿದ್ದ ಜನರಿಗೆ ಈಗ ಉಗುರು ಉದುರುವ ಸಮಸ್ಯೆ: ದಿಕ್ಕೆಟ್ಟ ಗ್ರಾಮಸ್ಥರು!
ಕೆಲವು ತಿಂಗಳ ಹಿಂದೆ ದಿಢೀರನೆ ತಲೆಗೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದ ಮಹಾರಾಷ್ಟ್ರದ ಈ ಗ್ರಾಮದ ಜನರು ಇದೀಗ ಉಗುರು ಉದುರುವ ಸಮಸ್ಯೆಯಿಂದ ಕಂಗಲಾಗಿದ್ದಾರೆ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕೆಲವು ತಿಂಗಳ ಹಿಂದೆ ಜನರು ದಿಢೀರನೆ ಕೂದಲು ಉದುರುವ ಸಮಸ್ಯೆ…
