ತಾಜಾ ಸುದ್ದಿ
ಜುಲೈ 3ನೇ ವಾರದಲ್ಲಿ NEET-UG ಕೌನ್ಸಿಲಿಂಗ್: ಕೇಂದ್ರ ಸರ್ಕಾರ ಅಫಿದಾವಿತ್
ಜುಲೈ 3ನೇ ವಾರದಲ್ಲಿ ನೀಟ್-ಯುಜಿ ಕೌನ್ಸಿಲಿಂಗ್ ನಡೆಸಲಿದ್ದು, ಯಾವುದೇ ಪರಿಷ್ಕರಣೆ ಬಯಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ನೀಟ್-ಯುಜಿ ಪರೀಕ್ಷೆಯನ್ನು ನಡೆಸಲಾಗಿದ್ದು, ಇದರಲ್ಲಿ ದೊಡ್ಡ ಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಅಕ್ರಮಗಳು ನಡೆದಿಲ್ಲ. ಆದ್ದರಿಂದ…
