ಕ್ರೀಡೆ
ಅಸ್ತಮ, ಖಿನ್ನತೆ ಹಲವು ಕಾಯಿಲೆ ನಡುವೆಯೂ ಚಿನ್ನ ಗೆದ್ದ ನೊಹಾ ಲೈಲೆಸ್!
ಅಮೆರಿಕದ ನೊಹಾ ಲೈಲೆಸ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಹಿಂದೆ ರೋಚಕ ಕತೆಯೇ ಇದೆ. ಹಲವು ದೈಹಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ಮೆಟ್ಟಿ ನಿಂತು ಅವರ ಸಾಧನೆ ಹಲವು ಯುವಪೀಳಿಗೆಯವರಿಗೆ ಸ್ಫೂರ್ತಿಯಾಗಿದೆ. ಹೌದು, ವಿಶ್ವ ಚಾಂಪಿಯನ್…
