ಕಾನೂನು
ಪುರಿ ಜಗನ್ನಾಥನ ರತ್ನ ಭಂಡಾರ ಕಾಯುವ ಸರ್ಪ ಎಲ್ಲಿದೆ: ಹೈಕೋರ್ಟ್ ನ್ಯಾಯಾಧೀಶರ ಪ್ರಶ್ನೆ
46 ವರ್ಷಗಳ ನಂತರ ತೆರೆಯಲಾದ ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರ ತೆರೆಯುವಾಗ ಕಾವಲಿಗೆ ಇದೆ ಎನ್ನಲಾಗುವ ಸರ್ಪ ಕಾಣಿಸಲಿಲ್ಲವಾ ಎಂದು ಒಡಿಶಾ ಹೈಕೋರ್ಟ್ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ. ಪುರಿ ಜಗನ್ನಾಥ ದೇವಸ್ಥಾನದ ರತ್ನ ಭಂಡಾರವನ್ನು 46 ವರ್ಷಗಳ ನಂತರ ಭಾನುವಾರ ತೆರೆಯಲಾಯಿತು.…
