ಕ್ರೀಡೆ
ಕ್ರೀಡಾ ತಜ್ಞರ ಸಮಿತಿಗೆ ಪೇಸ್, ಸೈನಾ, ಮೇರಿಕೋಮ್!
ನವದೆಹಲಿ: ಕ್ರೀಡಾಪಟುಗಳನ್ನು ಗುರುತಿಸುವುದು ಮತ್ತು ಬೆಳೆಸುವುದು, ಪಾರದರ್ಶಕ ಆಯ್ಕೆಗೆ ಅನುವು ಮಾಡಿಕೊಡುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳ ಕಾರ್ಯಕ್ಷಮತೆ ಹೆಚ್ಚಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.paes, sainam mary ಇದಕ್ಕಾಗಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಮೂವರು ಒಲಿಂಪಿಕ್ ಪದಕ ವಿಜೇತರನ್ನು…
