ಕ್ರೀಡೆ
ಆರ್ ಸಿಬಿ ಖರೀದಿಗೆ ಪೈ ಗ್ರೂಪ್ಸ್- ಸ್ವೀಡನ್ ನಡುವೆ ನೇರ ಪೈಪೋಟಿ
ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖರೀದಿಗಾಗಿ ಬಹುತೇಕರು ಹಿಂದೆ ಸರಿದಿದ್ದು, ಇದೀಗ ಮಣಿಪಾಲ್ ಗ್ರೂಪ್ ನ ರಂಜನ್ ಪೈ ಮತ್ತು ಸ್ವೀಡನ್ ಪ್ರವೇಟ್ ಈಕ್ವಿಟಿ ಕಂಪನಿ ನೇರ ಹಣಾಹಣಿ ಉಂಟಾಗಿದೆ. 2018ನೇ ಸಾಲಿನ ಐಪಿಎಲ್ ಚಾಂಪಿಯನ್ ಆಗಿರುವ ಆರ್…
