ತಾಜಾ ಸುದ್ದಿ
ದೇವಸ್ಥಾನದ ಪ್ರಸಾದದಲ್ಲಿ ಪುರುಷತ್ವ ಹರಣ ಡ್ರಗ್ಸ್ ಮಿಶ್ರಣ ಆರೋಪ ಮಾಡಿದ್ದ ಖ್ಯಾತ ತಮಿಳು ನಿರ್ದೇಶಕ ಅರೆಸ್ಟ್
ತಮಿಳುನಾಡಿನ ಪಳನಿ ದೇವಸ್ಥಾನದಲ್ಲಿ ಪುರುಷರನ್ನು ನಪುಂಸಕರನ್ನಾಗಿ ಮಾಡುವ ಔಷಧ ಬೆರೆಸಲಾಗುತ್ತದೆ ಎಂದು ಗಂಭೀರ ಆರೋಪ ಮಾಡಿದ್ದ ತಮಿಳುನಾಡಿನ ಸಿನಿಮಾ ನಿರ್ದೇಶಕನ್ನು ಪೊಲೀಸರು ಬಂಧಿಸಿದ್ದಾರೆ. ಪಳನಿ ದೇವಸ್ಥಾನದಲ್ಲಿ ನೀಡಲಾಗುವ `ಪಂಚಮಿರತಂ’ ಪ್ರಸಾದಲ್ಲಿ ಪುರುಷರ ಶಕ್ತಿ ಕುಂದಿಸುವ ಔಷಧ ಮಿಶ್ರಣ ಮಾಡಲಾಗುತ್ತದೆ ಎಂದು ಆರೋಪ…
