ತಾಜಾ ಸುದ್ದಿ
ಪೆರುನಲ್ಲಿ 7.2 ತಿವ್ರತೆಯ ಭೂಕಂಪನ, ಸುನಾಮಿ ಭೀತಿ
ಪೆರು ದೇಶದ ದ್ವೀಪದಲ್ಲಿ ಪ್ರಬಲ 7.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಸ್ಥಳೀಯರಿಗೆ ಸುನಾಮಿ ಮುನ್ನೆಚ್ಚರಿಕೆ ನೀಡಲಾಗಿದೆ. ಅಮೆರಿಕದ ಭೂವಿಜ್ಞಾನ ಸಂಸ್ಥೆ ಭೂಕಂಪನ ದೃಢಪಡಿಸಿದ್ದು, ಅಟಿಕ್ಯುಪಾ ನಗರದಿಂದ ಸುಮಾರು 8.8 ಕಿ.ಮೀ. ದೂರದಲ್ಲಿ ಭೂಕಂಪನ ಸಂಭವಿಸಿದ್ದು, ಸಮುದ್ರ ತೀರದ ಪ್ರದೇಶಗಳಲ್ಲಿ ಸುನಾಮಿ ಕಾಣಿಸಿಕೊಳ್ಳಬಹುದು…
