ರಾಜ್ಯ
15 ಮಂದಿ ಡಿವೈಎಸ್ಪಿ 16 ಮಂದಿ ಇನ್ಸ್ಪೆಕ್ಟರ್ ವರ್ಗಾವಣೆ
ಬೆಂಗಳೂರು:ರಾಜ್ಯ ಪೋಲಿಸ್ ಇಲಾಖೆಯ 15 ಮಂದಿ ಡಿವೈಎಸ್ ಪಿ,16 ಮಂದಿ ಇನ್ಸ್ಪೆಕ್ಟರ್ (ಸಿಎಲ್) ರವರುಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಡಿವೈಎಸ್ಪಿಗಳು: ಶಾಂತವೀರ-ರಾಯಚೂರು ಉಪವಿಭಾಗ, ರವಿನಾಥ ಡಿ. ಹರಿಜನ -ಸಿಐಡಿ, ಸುರೇಶ್ -ಬಳ್ಳಾರಿ ಗ್ರಾಮಾಂತರ ಸಿರಗುಪ್ಪ ಉಪ ವಿಭಾಗ, ನವೀನ್ ಕುಲಕರ್ಣಿ-ಬೆಂಗಳೂರು ನಗರ…
