ರಾಜ್ಯ
5ನೇ ಬಾರಿ ಮುಗ್ಗರಿಸಿದ ಇಸ್ರೊ: ದಿಕ್ಕು ತಪ್ಪಿದ 16 ಉಪಗ್ರಹಗಳ ವಿವರ ಇಲ್ಲಿದೆ!
16 ಉಪಗ್ರಹಗಳನ್ನು ಹೊತ್ತ ಇಸ್ರೋದ ಪಿಎಸ್ ಎಲ್ ವಿ ಸಿ 62 ರಾಕೆಟ್ ಉಡಾವಣೆಗೊಂಡ ನಂತರ ಮೂರನೇ ಹಂತದಲ್ಲಿ ದಿಕ್ಕು ತಪ್ಪಿದೆ. ಇದು ಇಸ್ರೊದ ಪಿಎಸ್ ಎಲ್ ವಿಯ 5ನೇ ವೈಫಲ್ಯವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ…
