ದೇಶ
1988ರ ನಂತರ ಪಂಜಾಬ್ ನಲ್ಲಿ ಭೀಕರ ಪ್ರವಾಹ: 37 ಮಂದಿ ಬಲಿ
1988ರ ನಂತರ ಇದೇ ಮೊದಲ ಬಾರಿ ಭಾರೀ ಮಳೆಯಾಗಿದ್ದು, ಇದರಿಂದ ರಾಜ್ಯದ 23 ಜಿಲ್ಲೆಗಳಲ್ಲೂ ಸೄಷ್ಟಿಯಾದ ಪ್ರವಾಹದಿಂದ 37 ಮಂದಿ ಮೃತಪಟ್ಟಿದ್ದಾರೆ. ಪಂಜಾಬ್ ನ ಪ್ರಮುಖ ನದಿಗಳಾದ ಸಟ್ಲೇಜ್, ರವಿ ಹಾಗೂ ಬಿಯಾಸ್ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.…
