ಕ್ರೀಡೆ
ನೂರ್ ದಾಳಿಗೆ ಮುಂಬೈಗೆ ನುಚ್ಚುನೂರು: ಚೆನ್ನೈಗೆ ರೋಚಕ ಜಯ
ಸ್ಪಿನ್ನರ್ ನೂರ್ ಅಹ್ಮದ್ ಮಾರಕ ದಾಳಿ ಹಾಗೂ ರಚಿನ್ ರವೀಂದ್ರ ಅವರ ತಾಳ್ಮೆಯ ಅರ್ಧಶತಕದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಚೆನ್ನೈನಲ್ಲಿ ಭಾನುವಾರ ನಡೆದ…
