ರಾಜ್ಯ
ನಾಳೆಯಿಂದ ಕೊಯಮತ್ತೂರಿನಲ್ಲಿ ಜೆಕೆ ಟೈರ್ ರೇಸಿಂಗ್: ಬೆಂಗಳೂರಿನ ಅನೀಶ್ ಮೇಲೆ ಎಲ್ಲರ ಕಣ್ಣು
ಜೆಕೆ ಟೈರ್ ರೇಸಿಂಗ್ ಸೀಸನ್ 2025ರ ರೌಂಡ್-2 ಸೆಪ್ಟೆಂಬರ್ 27–28 ರಂದು ಕೊಯಮತ್ತೂರಿನ ಪ್ರಸಿದ್ಧ ಕಾರಿ ಮೋಟರ್ ಸ್ಪೀಡ್‌ವೇನಲ್ಲಿ ನಡೆಯಲಿದೆ. 28 ವರ್ಷಗಳಿಂದ ಮೋಟಾರ್‌ಸ್ಪೋರ್ಟ್ ಉತ್ತೇಜಿಸುವ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಜೆಕೆ ಟೈರ್‌ನ, ಭವಿಷ್ಯದ ಭಾರತೀಯ ರೇಸಿಂಗ್ ಪ್ರತಿಭೆಗಳನ್ನು ರೂಪಿಸುವ…
