ತಾಜಾ ಸುದ್ದಿ
Stree 2 ಅತಿ ಹೆಚ್ಚು ಲಾಭ ಗಳಿಸಿದ ಚಿತ್ರವಾಗಿ ದಾಖಲೆ ಬರೆದ ಸ್ತ್ರೀ-2!
ರಾಜ್ ಕುಮಾರ್ ಮತ್ತು ಶ್ರದ್ಧಾ ಕಪೂರ್ ನಟಿಸಿದ ಸ್ತ್ರೀ-2 ಚಿತ್ರ ಅತೀ ಹೆಚ್ಚು ಲಾಭ ಪಡೆದ ಚಿತ್ರವಾಗಿ ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆದಿದೆ. ಸ್ತ್ರೀ-2 ಚಿತ್ರ ಬಿಡುಗಡೆ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದ್ದು, ಹೊಸ ಚಿತ್ರಗಳ ಪೈಪೋಟಿ ನಡುವೆಯೂ…
