ಮನರಂಜನೆ
ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಗೆ ಶಾಕ್: 19 ಕಡೆ ಐಟಿ ದಾಳಿ
ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಅವರ ಮಾವ, ನಿರ್ಮಾಪಕ ವಾಶು ಭಾಗನಾನಿ ಮತ್ತು ಪನೋರಮಾ ಸ್ಟೂಡಿಯೋ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈ ಆದಾಯ ತೆರಿಗೆ ಇಲಾಖೆ ಘಟಕ ಬಾಲಿವುಡ್ ನಟಿಗೆ ಸೇರಿದ ಅಕ್ರಮ ಹಣದ…
