ಕ್ರೀಡೆ
16,700 ಕೋಟಿ ದಾಖಲೆ ಮೊತ್ತಕ್ಕೆ ಬಿರ್ಲಾ ಪಾಲಾದ ಆರ್ ಸಿಬಿ!
ಬೆಂಗಳೂರು: ಐಪಿಎಲ್ ನ ಅತೀ ದೊಡ್ಡ ಅಭಿಮಾನಿ ಬಳಗ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16,700 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಡ್ ಸಲ್ಲಿಸಿದ್ದ ಕುಮಾರ ಮಂಗಲಂ ಅವರ ಆದಿತ್ಯ ಬಿರ್ಲಾ ಗ್ರೂಪ್ ಖರೀದಿಸಿದೆ.…
