21 ಕೋಟಿಗೆ ಕೊಹ್ಲಿ ಉಳಿಸಿಕೊಂಡ ಆರ್ ಸಿಬಿ: ಐಪಿಎಲ್ ನಲ್ಲಿ ದಾಖಲೆ ಮೊತ್ತಕ್ಕೆ ತಂಡದಲ್ಲೇ ಉಳಿದ ಕ್ಲಾಸೆನ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರನ್ನು 21 ಕೋಟಿ ರೂ. ಮೊತ್ತಕ್ಕೆ ಉಳಿಸಿಕೊಂಡಿದೆ. ಅಕ್ಟೋಬರ್ 31 ಐಪಿಎಲ್ ಫ್ರಾಂಚೈಸಿಗಳು ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳಲು ಕೊನೆಯ ದಿನವಾಗಿದ್ದು, ಕೊಹ್ಲಿಯನ್ನು 21 ಕೋಟಿಗೆ…
