IPL 2025 ಆರ್ ಸಿಬಿಗೆ ಕನ್ನಡಿಗ ಕೆಎಲ್ ರಾಹುಲ್ ನಾಯಕ? ರೋಹಿತ್ ಶರ್ಮಗೂ ಗಾಳ!
ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿರುವ ಕೆಎಲ್ ರಾಹುಲ್ (kl rahul) ಮತ್ತು ಮುಂಬೈ ಇಂಡಿಯನ್ಸ್ (mumbai indians) ತಂಡವನ್ನು ತೊರೆಯಲಿರುವ ರೋಹಿತ್ ಶರ್ಮ ಇಬ್ಬರಲ್ಲಿ ಒಬ್ಬರು ರಾಯಲ್ ಚಾಲೆಂಜರ್ಸ್ ಬೆಂಗಳೂರು (rcb) ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ‍್ಯತೆ ಇದೆ. 2024ನೇ…
