ದೇಶ
`ಪುಷ್ಪ’ ಸಿನಿಮಾ ಮಾದರಿ ಸ್ಮಗ್ಲಿಂಗ್: ತಿರುಪತಿಯಲ್ಲಿ 9 ಮಂದಿ ಅರೆಸ್ಟ್, 20 ರಕ್ತ ಚಂದನ ತುಂಡು ವಶ
ಪುಷ್ಪ ಸಿನಿಮಾ ಮಾದರಿಯಲ್ಲಿ ಸ್ಮಗ್ಲಿಂಗ್ ಮಾಡುತ್ತಿದ್ದ 9 ಮಂದಿಯ ಗ್ಯಾಂಗ್ ಅನ್ನು ತಿರುಪತಿಯಲ್ಲಿ ಬಂಧಿಸಿರುವ ಪೊಲೀಸರು 20 ರಕ್ತಚಂದನ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ರಕ್ತಚಂದನ ಕಳ್ಳಸಾಗಾಣೆ ಕಾರ್ಯಪಡೆ ಪೊಲೀಸರು ಬುಧವಾರ ಮುಂಜಾನೆ ಆಂಧ್ರಪ್ರದೇಶದ ತಿರುಪತಿಯ ಶ್ರೀಕಾಳಹಸ್ತಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು…
