ಮನರಂಜನೆ
ಹಠಾತ್ ಸಾವಿನ ಬಗ್ಗೆ ನಟಿ ಶೆಫಾಲಿಗೆ ಭವಿಷ್ಯ: ಹಳೇ ವೀಡಿಯೋ ವೈರಲ್!
ಕಾಂಟಾ ಲಾಗಾ ಹಾಡಿನ ಮೂಲಕ ಜನಪ್ರಿಯವಾಗಿದ್ದ ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅವರ ದಿಢೀರ್ ಸಾವಿನ ಸುದ್ದಿಯಿಂದ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಅವರಿಗೆ ದಿಢೀರ್ ಸಾವು ಬರುತ್ತದೆ ಎಂಬ ಸುಳಿವನ್ನು ನೀಡಿದ್ದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್…
