ಕ್ರೀಡೆ
ಪ್ಯಾರಿಸ್ ಒಲಿಂಪಿಕ್ಸ್: 4ನೇ ಸ್ಥಾನಕ್ಕೆ ಕುಸಿದ ಮನು ಭಾಕರ್ ಹ್ಯಾಟ್ರಿಕ್ ಕನಸು ಭಗ್ನ
ಸತತ ಎರಡು ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದ ಭಾರತದ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ ಹ್ಯಾಟ್ರಿಕ್ ಪದಕ ಗಳಿಸುವ ಕನಸು ಭಗ್ನಗೊಂಡಿದೆ. ಶನಿವಾರ ನಡೆದ ವನಿತೆಯರ 25 ಮೀ. ಏರ್ ಪಿಸ್ತೂಲ್ ವಿಭಾಗದ ಫೈನಲ್ ಸುತ್ತಿನಲ್ಲಿ 22 ವರ್ಷದ…
