ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರ ಮಾಜಿ ತರಬೇತುದಾರ, ಕನ್ನಡಿಗ ಅನೂಪ್ ಶ್ರೀಧರ್ ಸಿಂಗಾಪುರ ಬ್ಯಾಡ್ಮಿಂಟನ್ ತಂಡದ ಕೋಚ್ ಹುದ್ದೆ ಅಂಕರಿಸಿದ್ದಾರೆ. ಶ್ರೀಧರ್ ಅವರ ನೇಮಕಾತಿಯು ಅವರ ಉದ್ಯೋಗ ವೀಸಾದ ಯಶಸ್ವಿ ಪ್ರಕ್ರಿಯೆಗೆ ಒಳಪಟ್ಟಿರುತ್ತದೆ. ಇದು …
u00a92022u00a0Soledad.u00a0All Right Reserved. Designed and Developed byu00a0Penci Design.