ತಾಜಾ ಸುದ್ದಿ
ಫಿಲಂಫೇರ್ ದಕ್ಷಿಣ ಪ್ರಶಸ್ತಿ ಪ್ರದಾನ: ರಕ್ಷಿತ್ ಶೆಟ್ಟಿ ಶ್ರೇಷ್ಠ ನಟ, ಸಿರಿ ಶ್ರೇಷ್ಠ ನಟಿ
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ನಟನೆಗಾಗಿ ರಕ್ಷಿತ್ ಶೆಟ್ಟಿ ಹಾಗೂ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಟನೆಗಾಗಿ ಸಿರಿ ರವಿಕುಮಾರ್ ಫಿಲಂಫೇರ್ ದಕ್ಷಿಣ ವಿಭಾಗದ ಕನ್ನಡದಲ್ಲಿ ಶ್ರೇಷ್ಠ ನಟ ಮತ್ತು ನಟಿಯಾಗಿ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಫಿಲಂಫೇರ್ ಪ್ರಶಸ್ತಿ…
