ಧರ್ಮಸ್ಥಳದಲ್ಲಿ ಶೋಧ ಅಂತ್ಯ: ಇಂದು ಸಂಜೆ ಸಿಎಂ ನೇತೃತ್ವದ ಸಭೆಯಲ್ಲಿ ಮುಂದಿನ ನಡೆ ನಿರ್ಧಾರ
ಧರ್ಮಸ್ಥಳದಲ್ಲಿ ಕಳೆದ ಸುಮಾರು ಒಂದು ತಿಂಗಳಿಂದ ನಡೆಯುತ್ತಿದ್ದ ಶವಗಳ ಹೂತಿಟ್ಟ ಪ್ರಕರಣದ ಶೋಧ ಕಾರ್ಯವನ್ನು ಎಸ್ ಐಟಿ ನಿಲ್ಲಿಸಲು ನಿರ್ಧರಿಸಿದೆ. ದೂರುದಾರ ತಲೆಬುರುಡೆ ಹಿಡಿದು ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಅನ್ವಯ ರಾಜ್ಯ ಸರ್ಕಾರ ನೇಮಿಸಿದ್ದ ಎಸ್ ಐಟಿ ಕಳೆದ ಒಂದು ತಿಂಗಳಿನಿಂದ…
