ತಂತ್ರಜ್ಞಾನ
ಬೆಂಗಳೂರಿನ ಸಂಸ್ಥೆಯಿಂದ ಸತತ 90 ದಿನಗಳ ಹಾರಾಡುವ ಸೋಲಾರ್ ವಿಮಾನ ಅಭಿವೃದ್ಧಿ!
ಸತತವಾಗಿ 90 ದಿನಗಳ ಹಾರಾಟ ನಡೆಸುವ ಸೋಲಾರ್ ವಿಮಾನವನ್ನು ಭಾರತದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಭಾರತ ವೈಮಾನಿಕ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಬೆಂಗಳೂರಿನ ರಾಷ್ಟ್ರೀಯ ಏರೋಸ್ಪೇಸ್ ಲ್ಯಾಬೊರೇಟರಿಸ್ (ಎನ್ ಎಎಲ್) ಸಂಸ್ಥೆ ಹೈ ಅಟಿಟ್ಯೂಟ್ ಪ್ಲಾಟ್ ಫಾರ್ಮ್ ಮಾನವರಹಿತ…
