ದೇಶ
ಬಿಸಿಗಾಳಿಗೆ ಉತ್ತರ ತತ್ತರ: 21 ನಗರಗಳಲ್ಲಿ ಸರಾಸರಿಗಿಂತ 3 ಡಿಗ್ರಿ ಉಷ್ಣಾಂಶ
ಮುಂದಿನ ಮೂರು ದಿನಗಳ ಕಾಲ ಉತ್ತರ ಭಾರತದ ರಾಜ್ಯಗಳು ತತ್ತರಿಸಲಿದ್ದು, 21 ನಗರಗಳಲ್ಲಿ ಸರಾಸರಿಗಿಂತ ಕನಿಷ್ಟ 3 ಡಿಗ್ರಿ ಸೆಲ್ಸಿಯಸ್ ಅಧಿಕ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ ಮೊದಲ ವಾರವಾದ ಭಾನುವಾರ 5 ರಾಜ್ಯಗಳ 21…
