ಟೋಕನ್ ವಿತರಣೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 6 ಭಕ್ತರು ಮೃತಪಟ್ಟ ದಾರುಣ ಘಟನೆ ತಿರುಪತಿಯಲ್ಲಿ ಸಂಭವಿಸಿದೆ. ತಿರುಪತಿಯ ವಿಷ್ಣುನಿವಾಸಂ ದೇವಸ್ಥಾನದಲ್ಲಿ ವೈಕುಂಠದರ್ಶನ ಸರ್ವದರ್ಶನಮ್ ಗಾಗಿ ಭಕ್ತರಿಗೆ ಬುಧವಾರ ಟೋಕನ್ ವಿತರಿಸುವಾಗ ಈ ದುರಂತ ಸಂಭವಿಸಿದೆ. ಟೋಕನ್ ಪಡೆಯಲು ಜನರು ಏಕಾಏಕಿ ಮುಗಿಬಿದ್ದಿದ್ದರಿಂದ …
u00a92022u00a0Soledad.u00a0All Right Reserved. Designed and Developed byu00a0Penci Design.