ತಾಜಾ ಸುದ್ದಿ
25 ಕೆಜಿ ಚಿನ್ನಾಭರಣ ಧರಿಸಿ ತಿರುಪತಿಗೆ ಬಂದ ಕುಟುಂಬ!
ಪುಣೆಯ ಕುಟುಂಬವೊಂದು ಸುಮಾರು 18 ಕೋಟಿ ರೂ. ಮೌಲ್ಯದ 25 ಕೆಜಿ ಚಿನ್ನಾಭರಣ ಧರಿಸಿ ಆಂಧ್ರಪ್ರದೇಶದ ವಿಶ್ವವಿಶ್ಯಾತ ತಿರುಮಲದ ತಿರುಪತಿ ತಿಮ್ಮಪ್ಪನದ ದರ್ಶನ ಪಡೆದಿದ್ದಾರೆ. ಇಬ್ಬರು ಪುರುಷರು, ಒಬ್ಬ ಮಹಿಳೆ ಹಾಗೂ ಒಬ್ಬ ಬಾಲಕ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಆದರೆ…
